fbpx

The Secrets of Good Health ~ Online Workshop

The Secrets of Good Health ~ Online Workshop2022-09-09T09:30:24+00:00

Pre conception to post delivery with Ayurveda

ಆಯುರ್ವೇದದೊಂದಿಗೆ ಗರ್ಭಧಾರಣೆಯ ಪೂರ್ವ,ಗರ್ಭಧಾರಣೆ ಹಾಗೂ ಪ್ರಸವದ ನಂತರದ ಕಲ್ಪನೆ

ದಿನಾಂಕ: 19 ರಿಂದ 22 ಸೆಪ್ಟೆಂಬರ್ 2022

ಸಮಯ: ಸಂಜೆ 6.30 ರಿಂದ 8.30 IST 

ಭೋದನಾ ಮಾಧ್ಯಮ: ಕನ್ನಡ

ಅಧ್ಯಾಪಕರು: ಡಾ. ಶಿಲ್ಪಾಬಿ.ಎಸ್ಸ್

Register Now

For any payment related queries, please contact +91-9980820074 (Call/WhatsApp) between 9AM – 6PM IST or email us at webinars.workshops@srisritattva.com

ನೀವು ಹೇಗೆ ಪ್ರಯೋಜನ ಪಡೆಯುತ್ತೀರಿ?
  • ಸ್ವಸ್ಥ, ಸುಂದರ,ಆರೋಗ್ಯವಂತ ಮಗು ಎಲ್ಲ ತಾಯಂದಿರ ಮಹದಾಸೆ.
  • ಸುಲಭವಾಗಿ ಮಾಡಬಹುದಾದ ಗರ್ಭಿಣಿ ಪರಿಚರ್ಯಗಳು.
  • ಪ್ರತಿ ತ್ರೈಮಾಸಿಕ ಅವಧಿಯಲ್ಲಿ ತೆಗೆದುಕೊಳ್ಳಬಹುದಾದ ವಿಶೇಷ ಆಹಾರ.
  • ತಾಯಿಯ ಆಲೋಚನೆಗಳು ಮತ್ತು ಮನಃಸ್ಥಿತಿ ಮಗುವಿನ ಬುದ್ಧಿ ಹಾಗೂ ಬೆಳವಣಿಗೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಅರಿತುಕೊಳ್ಳಲಿದ್ದೇವೆ.
  • ಗರ್ಭಿಣಿಯರು ಏನು ಮಾಡಬಹುದು ಮತ್ತು ಏನು ಮಾಡಬಾರದು.
  • ಧ್ಯಾನ , ಮಂತ್ರ ಉಚ್ಚರಣೆ ಹಾಗೂ ಸಂಗೀತ ಮಗುವಿನ ಮೇಲೆ ಹೇಗೆ ಪ್ರಭಾವ ಬೀಳುತ್ತದೆ.
  • ಮಗುವಿನ ಜೊತೆ ಹೇಗೆ ಬಾಂಧವ್ಯ ಹೆಚ್ಚಿಸಿಕೊಳ್ಳುವುದು.
  • ಪ್ರಸವದ ನಂತರ ತಾಯಿಯ ಹಾಗೂ ಮಗುವಿನ ಆರೈಕೆ ಹೇಗೆ ಮಾಡುವುದು.ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಈ webinar ನಲ್ಲಿ ನೀಡಲಾಗುವುದು.

Your Health is our priority.
Together we will pursue a healthy, happy lifestyle.

Open to all, except those residing in European countries. For Programs in Europe, please write to info@srisritattva.eu